ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಜಿಗಿಜಿ

ಉಚ್ಚಾರಣೆ: gijigiji
ಮೂಲ: Ka. mim. D1520

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state or quality of being in a very sticky, as an over-ripen fruit that is crushed.

  2. 2.
    noun

    = ಗಿಜಟಿ2.

  3. 3.
    noun

    the plant Crotalaria rubiginosa of Papilionaceae family.

  4. 4.
    noun

    the condition of (a place) being overcrowded with people, animals, etc.

  5. 5.
    noun

    the chirping and chattering of birds; continuous, indistinct and confused sound.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (mass) 1 word in imitation of multitude of insects moving about 2 word in imitation of articles closely packed in a container ű ದೇವಾಲಯದಲ್ಲಿ ದರ್ಶನಕ್ಕಾಗಿ ಜನ ಗಿಜಿಗಿಜಿ ನೆರೆದರು. The temple was full with people who were rushing to have the darshan of the god.

  2. 2.

    (n.) (viscos.) word in imitation of the jelly-like, viscous, pulpous, sticky state ű ಈ ಟೊಮ್ಯಾಟೋ ಗಿಜಿಗಿಜಿ ಆಗಿದೆ. This tomato is completely crushed and jelly-like.

  3. 3.
    n.

    (sound) chirping and chattering of birds ű ತೋಟದಲ್ಲಿ ಪಕ್ಷಿಗಳು ಗಿಜಿಗಿಜಿ ಮಾಡುತ್ತಿದ್ದವು. Birds were chirping in the garden.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಸಹ್ಯ ಬರುವಂತೆ ಅಂಟಂಟಾಗಿರುವುದು.
    2. ದಟ್ಟಣೆ, ನಿಬಿಡತೆಯನ್ನು ಸೂಚಿಸಲು ಬಳಸುವ ಶಬ್ದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada