ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಡ

ಉಚ್ಚಾರಣೆ: giḍa
ಮೂಲ: Ka. D1941

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a shrub, herb, creeper or young tree; gen. characterised by the ability to carry on photosynthesis in its cells which contain chloroplasts and have cellulose in the cell wall.

  2. 2.
    noun

    a perennial plant with a woody self-supporting main stem or trunk when mature and usu. unbranched for some distance above the ground; a tree.

  3. 3.
    noun

    a large uncultivated area covered chiefly with naturally grown trees and shrubs and other plants; a plant.

  4. 4.
    noun

    ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? giḍavāgi baggaddu maravāgi baggīte? (prov.) it is easy to mould a child than a grown-up person; 'you caṇt teach an old woman to dance'.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) 1 plants of middle size (small trees, and plants of chilli, brinjal, pulse, etc.) 2 tree in general 3 young plant

ಕಿಟ್ಟೆಲ್ ನಿಘಂಟು

  1. 1.

    = ಗಡು, ಚೆಟ್ಟು 1, ಸಿಡುಮ್ಬು, ಸಿಡುಮ್ಬೆ a plant, as of chilli, of the brinjal, of pulse, etc., etc. (C.; Te. ಚೆಟ್ಟು); a small tree, a shrub (C.; Te. ಚೆಟ್ಟು T., M. ಚೆಡಿ T. ಚೆ/?/ to thrive, grow well, etc.; see s. ಕೆಯ್ 5; cf. Sk. ಝಟ); a tree in general (C.; Te. ಚೆಟ್ಟು). ಮರಗಳು, ಗಿಡಗಳು (ವೃಕ್ಷ, ಮಹೀರುಹ, ತರು, ಕುಟ, ದ್ರುಮ etc. Si. 119). ಗಿಡಗಳು (ನಗ, ಅಗ 409). ಗಿಡ (ಶಿಖರಿ 434; ಅದ್ರಿ 448). ಗಿಡ ವೃಕ್ಷಂಗಳಿಗೆ ಆರು ನೀರನೆ/?/ವರ್? (Sś. 42). ಗಿಡನಾಗಿ ಬೊಗ್ಗದ್ದು ಮರನಾದ ಮೇಲೆ ಬೊಗ್ಗೀತೇ? --ಗಿಡ ಸುಳ್ಳಾದರೆ ಬಂಗಿ ತಿನ್ದು ನೋಡು, ಜ್ಯೋತಿಷ ಸುಳ್ಳಾದರೆ ಗ್ರಹಣ ನೋಡು (Prvs.). see J. 28, 47; Rāghc. 17, 56; Si. 119. 120. 121. 126-134. 367. 405. 431. 446. 459. 497. 498; B. 1, 14; 2, 49; 4, 17. 18. — ಗಿಡ ಗಡ್ಡೆ dupl. (C.; B. 5, 25. 128). — ಗಿಡಗಣ್ಟಿ. -ಕಣ್ಟಿ. dupl. (C.; B. 2, 45; 3, 11. 27). — ಗಿಡಮಂಗನ ಆಟ. a play at which boys climb trees (S. Mhr.). — ಗಿಡ ಮುರಿಕೆ. = ಗಿಡ ಮೂಲಿಕೆ. (S. Mhr.). — ಗಿಡ ಮೂಲಿಕೆ. medicinal plants and roots; a herbal drug, medicine (C.; ಓಷಧಿ G.; B. 4, 123).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಣ್ಣ ಮರ.
    2. ಮರ.
    3. ಕಾಡು.
    4. ಮರದ ಎಳೆಯ ಅವಸ್ಥೆ.
    5. ಮೂಲಿಕೆಯ ಮೂಲಕ ಮಾಡಿಕೊಳ್ಳುವ ವಶೀಕರಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada