ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಟ್ಟು

ಉಚ್ಚಾರಣೆ: giṭṭu
ಮೂಲ: Ka. D1538

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to come into physical contact with; to touch; to reach by hand.

  2. 2.
    verb

    to daub with something greasy, oily, etc.; to smear; to anoint.

  3. 3.
    verb

    to come to hand; to be received; to be got.

  4. 4.
    verb

    to be of profit; to become profitable.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (get) 1 to be acquired, to come into hand ű ಎಷ್ಟು ಪ್ರಯತ್ನ ಮಾಡಿದರೂ ಯಾವ ಕೆಲಸವೂ ಗಿಟ್ಟಲಿಲ್ಲ. Whatever effort I made no job was available to me. 2 to yield profit, to pay ű ಜಪಾನಿನಲ್ಲಿ ಈ ಟೀವೀಯನ್ನು ತಯಾರುಮಾಡಿದರೆ ಗಿಟ್ಟುವುದಿಲ್ಲ. If we manufacture this television set it will not pay in Japan.

ಕಿಟ್ಟೆಲ್ ನಿಘಂಟು

  1. 1.

    = ಕಿಟ್ಟು, ಗೀಟು 2. to be obtained, etc. (My.; M. ಕಿಟ್ಟು Te. ಗಿಟ್ಟು to suit, agree, match, meet, be met), [Tu. ಗಿಟ್ಟ near]. 2, to be pressed closely one to the other. ಅವನ ಹಲ್ಲು ಗಿಟ್ಟಕೊಣ್ಡು ಅವೆ he has lock-jaw (My.). ಗಿಟ್ಟದವ a useless man (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಾಗು.
    2. ದೊರಕು.
    3. ನಷ್ಟವಾಗದಿರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada