ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಿಳಿ

ಉಚ್ಚಾರಣೆ: giḷi
ಮೂಲ: Ka. D1584

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of an order (Psittaciformes) of tropical or subtropical birds with a hooked bill, brightly coloured feathers, and feet having two toes pointing forward and two backward, some of which can learn to imitate human speech; a parrot.

  2. 2.
    noun

    a child, the words of which are pleasing.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bird) parrot = ಗಿಳಿ (giḷi)

ಕಿಟ್ಟೆಲ್ ನಿಘಂಟು

  1. 1.

    = ಗಿಣಿ 2. a parrot [Tu.]; (ಕೀರ, ಶುಕ Hlā.; Nr.; Mr. 171; Si. 174; ಪಣ್ಡಿತವಕ್ಕಿ, ಕನ್ನಡವಕ್ಕಿ Śmd. II; ಕನ್ನಡವಕ್ಕಿ, ಪುರುಳಿ, ಪಣ್ಡಿತವಕ್ಕಿ Śm. 28; Kk. 24; ಜಾನಾಚಾರ್ಯ, ಕನ್ನಡವಕ್ಕಿ Ct. II, 83; ಶುಕ Nn. 6. 10. 23. 153; ಕಂ, ಕೀರ 7; C.). [ಕಲ್ತೊಡನೋದುವುದಲ್ತೆ ಗಿಳಿಗಳುಂ ಪುರುಳಿಗಳುಂ Kr. 1, 10; Pb. 1, 56; Ap. 3, 86]. ಗಿಳಿಯ ಎ/?/ಕೆಯ ಬಣ್ಣ (ಹರಿಣಿ Hlā.). ಗಿಳಿಯ ಪಿಣ್ಡು (Śmd. 161). ಗಿಳಿಯ ಸಾಕಿ, ಬೆಕ್ಕಿಗೆ ಕೊಟ್ಟಹಾಗೆ (Prv.). see Śmd. 110. 230. 231; Bp. 37, 54; 42 sum.; 42, 39; 45, 43; Bh. 1, 5, 7; C. Bp. 11, 9; Rśv. 2, 35. 37. 38; J. 3, 11; 17, 25; 28, 36; 29, 46; ಪೆಣ್-. /?/ಗಿಳಿದಾಳಿ. -ತಾಳಿ. a tāḷi or padaka on which is the figure of a parrot (My.; V. 4, 36). — ಗಿಳಿದೇರ. -ತೇರ. whose vehicle is a parrot: Kāma (ಮನ್ಮಥ Kk. 8; Śm. 7). — ಗಿಳಿವಣ್ಣ. -ಬಣ್ಣ. the colour of the parrot; green colour (Sp. in W. 1105). — ಗಿಳಿವ/?/. ಮ/?/ a young parrot (ಪುರುಳಿ Ct. I, 28, o. r. ಗಿಣಿ-). — ಗಿಳಿವಾತು. -ಮಾತು the prate of a parrot (ತೊಣ್ಡುಗೆಡದುದು Kk. 24; Śm. 29). — ಗಿಳಿವಿಣ್ಡು. -ಪಿಣ್ಡು. a flock of parrots. [ಬೆಳೆದು ಮಗಮಗಿಪ ಗನ್ಧಶಾಳಿಯಿನ್ದಲ್ಲಿ ಸು/?/ವ ಗಿಳಿವಿಣ್ಡಿ ನೋಳಿಯಿಂ Pb. 3, 22]; (J. 3, 5. 7; 8, 4).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗಿಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada