ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೀಟು

ಉಚ್ಚಾರಣೆ: gīṭu
ಮೂಲ: Ka. *D1623

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a line or long, thin mark; stripe or smear; a streak.

  2. 2.
    verb

    to come into physical contact with; to touch; to reach by hand.

  3. 3.
    verb

    to daub with something greasy, oily, etc.; to smear; to anoint.

  4. 4.
    noun

    (fig.) a line (either drawn or imaginary) fixing the limit of (something).

  5. 5.
    verb

    to come to hand; to be received; to be got.

  6. 6.
    verb

    to be of profit; to become profitable.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (form) line, stroke

  2. 2.
    vi.

    (get) þrur.ß to yield profit, to pay ű ಈ ಜಮೀನ್ನಲ್ಲಿ ಏನೂ ಗೀಟೋಲ್ಲ. There is no profit at all from this land. = ಗಿಟ್ಟು (giṭṭu)

ಕಿಟ್ಟೆಲ್ ನಿಘಂಟು

  1. 1.
    1.

    = ಗೀಚು 2, ಗೀ/?/ 2. a line, a stroke (ಮಾತ್ರೆ, ರೇಖೆ Nn. 157; C.; Te. ಕೀಟ್ಟು, ಗೀತೆ, ಗೀರೆ, ಜೀರೆ Tu; T. ಕೀ/?/; Mr. ಚೀರ್ Sk. ಚೀರ). — ಗೀಟಾಟ. -ಆಟ. hop-scotch (My.).

  2. 2.
    2.

    = ಗಿಟ್ಟು, ದೀಟು 1, etc. to be obtained. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗೀರು.

  2. 2.

    ಮಿತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada