ಗುತ್ತ(ತ್ತಿ)ಗೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಇನ್ನೊಬ್ಬರ ಜಮೀನನ್ನು ಒಂದು ನಿರ್ದಿಷ್ಟ ಅವಧಿಯವರೆಗೆ ವಹಿಸಿಕೊಂಡು ಅದರ ಬಾಬತ್ತು ಮಾಲೀಕನಿಗೆ ನಿರ್ದಿಷ್ಟವಾಗಿ ಕೊಡುವ ಪ್ರತಿಫಲವನ್ನು ನಿಗದಿಪಡಿಸಿ ಗೊತ್ತುಮಾಡಿಕೊಳ್ಳುವ ಒಪ್ಪಂದ,- ಒಡಂಬಡಿಕೆಯ ಕರಾರು,- ಗೊತ್ತುವಳಿ.
2. ಗುತ್ತಿಗೆದಾರ ಭೂಮಿಯ ಒಡೆಯನಿಗೆ ಕೊಡಬೇಕಾದ ಹಣ
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada