ಗುದಿಗಾಲ್(ಲು)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದನಕರುಗಳು ಸ್ವೇಚ್ಛೆ ಯಾಗಿ ತಿರುಗದಿರಲೆಂದು ಅವುಗಳ ಒಂದು ಮುಂಗಾಲಿಗೂ ಕೊರಳಿಗೂ ಸೇರಿಸಿ ಹಗ್ಗವನ್ನು ಕಟ್ಟಿರುವುದು.
2. ಮರ ಹತ್ತುವುದಕ್ಕಾಗಿ ಗುದಿಹಾಕಿಕೊಂಡಿರುವ ಕಾಲು.
3. ಅಡ್ಡಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada