ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುತ್ತಿಗೆ

ಉಚ್ಚಾರಣೆ: guttige
ಮೂಲ: Ka.?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a contract by which one party (landlord or lessor) gives to another (tenant or lessee) the use and possession of lands, buildings, property, etc. for a specified time and for fixed payments; a lease.

  2. 2.
    noun

    the payment specified (esp. a fixed proportion of the crop) to be paid by the tenant or lessee to the lessor.

  3. 3.
    noun

    exclusive control of a commodity or service in a given market or control that makes possible the fixing of prices and the virtual elimination of free competition; monopoly; an exclusive right got or given to for this purpose.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಗುತಗೆ, ಗುತುಗೆ. ಗುತ್ತಗೆ n. (com.) 1 exclusive right of sale, (as for tamarind trees fruits, liquor etc.) 2 rental on land

ಕಿಟ್ಟೆಲ್ ನಿಘಂಟು

  1. 1.
    1.

    an exclusive right of sale, farm, a contract, as for tamarind trees, inknuts, liquor, etc., monopoly (C.; Tu.; M. ಕುತ್ತಗೆ T. ಕುತ್ತಗೈ Te. ಗುತ್ತೆ). 2, rental on land (My.; T., Te.; Bp. 27, 52). ಗುತ್ತಿಗೆ ಕೊಟ್ಟು ಹೋಯಿತು, ಸುತ್ತಿಗೆ ಮುಣುಗಿ ಹೋಯಿತು (Prv.). — ಗುತ್ತಿಗೆಹೊಲ a rented land (My.).

  2. 2.
    2.

    = ಗುತ್ತಿ see ಗೂವ-..

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada