ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುದ್ದು

ಉಚ್ಚಾರಣೆ: guddu
ಮೂಲ: Ka. ‰gurdu D1850(b)

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to strike with the fist; to punch; to box.

  2. 2.
    noun

    a hole or cavity in the ground; a pit; a depressed part or place; a hollow.

  3. 3.
    noun

    a thrusting blow with the fist; a punch.

  4. 4.
    verb

    to prod or poke with a stick.

  5. 5.
    verb

    to dash against (as a vehicle).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (strike) 1 to strike with the fist 2 to stab with horns (as a n animal) n. (attack) blow of the fist ű ಹೋಲಿಫೀಲ್ಡ್ ಒಂದು ಗುದ್ದು ಕೊಟ್ಟ ಕೂಡಲೇ ಎದುರಾಳಿ ನೆಲಕ್ಕೆ ಬಿದ್ದ. As soon as Holyfield gave a blow the opponent fell to the ground.

ಕಿಟ್ಟೆಲ್ ನಿಘಂಟು

  1. 1.
    1.

    a hole, as of a mouse, snake, fox, etc. (C.; B. 3, 21. 31. 74; 5, 31. 259).

  2. 2.
    2.

    = ಗುರ್ದು to strike with the fist, to fist, to cuff, to box (C.; Te., Tu.; T., M. ಕುತ್ತು see ಕುತ್ತು 2); to beat in a mortar, to pound (My.; T., M. ಕುತ್ತು see ಗುದ್ದುವಿಕೆ). ಗುದ್ದಿದ ಗುದ್ದೂ ಗದ್ದೆಗೆ ಬಿಟ್ಟ ನೀರೂ ಸರಿ (Prv.). see Prv. s. ಗಾಳಿ. — ಗುದ್ದಾಟ. = ಗುದ್ದ್ಯಾಟ (ಮುಷ್ಟಾಮುಷ್ಟಿ G.; My.). — ಗುದ್ದ್ಯಾಟ. -ಆಟ striking with the fist, fisticuffs (C.). ಅಸಲಿಗೆ ಮೋಸ, ಲಾಭಕ್ಕೆ ಗುದ್ದ್ಯಾಟ. — ಕತ್ತಲೇ ಗುದ್ದ್ಯಾಟ. — ಗಾಣಿಗನ ಸ್ನೇಹಕ್ಕಿನ್ತ ಗನ್ಧದ ಹುಡಿಯವನ ಗುದ್ದ್ಯಾಟಲೇಸು. — ಬುದ್ಧಿ ಹೇ/?/ದವರ ಸಂಗಡ ಗುದ್ದ್ಯಾಟಕ್ಕೆ ಹೋದ ಹಾಗೆ (Prvs.). — ಗುದ್ದ್ಯಾಡು. -ಆಡು to fight with the fist, to box (C.). ಬುದ್ಧಿ ಹೇ/?/ದವರ ಕೂಡ ಗುದ್ದ್ಯಾಡ ಬಾರದು. — ಅರಮನೆಯ ಭತ್ತಕ್ಕೆ ಹೆಗ್ಗಣ ಗುದ್ದ್ಯಾಡಿದ ಹಾಗೆ (Prvs.).

  3. 3.
    3.

    a blow with the fist (Bh. 4, 2, 64; C.; Tu., Te.; T., M. ಕುತ್ತು Mhr. ಗುದ್ದಾ); the fist itself. ಗುದ್ದು ಹಾಕು (C.). see Prv. s. ಬಗ್ಗು 2; ಕತ್ತಲೆ-. — ಗುದ್ದ ಮೊ/?/ the distance from the elbow to the end of the closed fist (ರತ್ನಿ G.; My.). — ಗುದ್ದುಮೊ/?/. = ಗುದ್ದ- (C.; ಸರತ್ನಿ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುಷ್ಟಿಯಿಂದ ಹೊಡೆ,- ಪೆಟ್ಟು ಕೊಡು.
    2. ತಿವಿ.

  2. 2.

    1. ಮುಷ್ಟಿ ಯಿಂದ ಹೊಡೆಯುವಿಕೆ.
    2. ಮುಷ್ಟಿಯ ಹೊಡೆತ,- ಪೆಟ್ಟು.
    3. ಬಿಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada