ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೆಡ್ಡೆ

ಉಚ್ಚಾರಣೆ: geḍḍe
ಮೂಲ: Ka. D1171

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a solid mass of no special shape, esp. the one small enough to be taken up in the hand; a lump.

  2. 2.
    noun

    a short, thickened, fleshy part of an underground stem, as a potato; a tuber.

  3. 3.
    noun

    a tumour - a) a swelling on some part of the body; b) a mass of new tissue growth independent of its surrounding structures, having no physiological function either benign or malignant; a neoplasm.

  4. 4.
    noun

    a piece of land surrounded by water; an island.

  5. 5.
    noun

    any group of people having the same ancestry; family; clan; lineage.

  6. 6.
    noun

    land elevated above other land adjoining it; an upland.

  7. 7.
    noun

    the seat made for placing an idol in a chariot, temple car, etc.

  8. 8.
    noun

    the root of the ear.

  9. 9.
    noun

    a place of shelter or protection from danger, difficulty, etc.; a refuge.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) any bulbous root, including that of the lotus

ಕಿಟ್ಟೆಲ್ ನಿಘಂಟು

  1. 1.

    = ಗಡ್ಡೆ 1, etc. any (bulbous) root, especially also that of the lotus (ಗೆ/?/ಸು Śmd. I; ಮೃಣಾಲ, ವಿಸ, ಕನ್ದ Hlā.; My.; Te.; M. ಚೆ/?/ fine, stout). ಮರದ ಗೆಡ್ಡೆ (ಕರಹಾಟ, ಕನ್ದ Hlā.). ಹಿಳ್ಳೆವರಿದ ಗೆಡ್ಡೆ (ಕರಹಾಟ Nr.). ನೆಯ್ದಿಲ ಗೆಡ್ಡೆ (ಶಾಲೂಕ); ತಾವರೆಯ ಗೆಡ್ಡೆ (ಮೃಣಾಲ, ವಿಸ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಂದಮೂಲ.
    2. ಶರೀರದಲ್ಲಿ ರೋಗದಿಂದ ಬೆಳೆಯುವ ಗಂಟು.
    3. ಹೆಪ್ಪುಗಟ್ಟಿದುದು.
    4. ಆಧಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada