ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೆದ್ದು

ಕಿಟ್ಟೆಲ್ ನಿಘಂಟು

  1. 1.

    = ಗೆಲಿತು, ಗೆಲಿದು, ಗೆಲ್ದು P. p. of ಗೆದಿ, ಗೆಲ್ಲು (C.). ಗೆದ್ದರೆ ಕೆಯ್ ಕಾಲು, ಸೋತರೆ ಕಿವಿ ಮೂಗು. --ಗೆದ್ದರೆ ಆಡುವದಕ್ಕೆ ಬನ್ದಿದ್ದೆವು. ಸೋತರೆ ನೋಡುವದಕ್ಕೆ ಬನ್ದಿದ್ದೆವು ಎಮ್ಬನ್ತೆ. --ಗೆದ್ದರೆ ಹಲವರು ಗೆದ್ದರು, ಸೋತರೆ ಕೊಂಕಣಿಗರ ಗಣ್ಡು ಸೋತ (or ಕೋಮಟಗರ ಪೋರ ಸೋತ Prvs.). ಅರಸವನ್ನು ಗೆದ್ದ ಬ/?/ಕ (B. 5, 52). ಕಾಳೆಗದಲ್ಲಿ ಗೆದ್ದವನು (ಧುರಜೈತ್ರ Nn. 94). ಗೆದ್ದವಂ (ಜಿಷ್ಣು Mr. 512).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada