ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೊಡವೆ

ಉಚ್ಚಾರಣೆ: goḍave
ಮೂಲ: Ka. D2048

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    concern, interest or involvement in another's affair, business, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soc.) ⦅in neg. sentences⦆concern, worry ű ನೀನು ಅವನ ಗೊಡವೆಗೆ ಹೋಗಬೇಡ. Don’t keep any connection with him.

ಕಿಟ್ಟೆಲ್ ನಿಘಂಟು

  1. 1.

    connexion; intercourse; concern with, care about [Tu.]. (C.; J. 6, 35; Bh. 3, 5, 22; cf. ಕು/?/1 1; ಗೋಜು 2). ಊರಿಗೆ ಹೋಗದವರಿಗೆ ದಾರೀ ಗೊಡವೆ ಯಾಕೆ? ತಡವ ಮಾಡುವವನ ಗೊಡವೆ ಬೇಡ (Prvs.). see B. 3, 82; 4, 137. 199; Prvs. s. ದಣ್ಡ, ದುರ್ಗ, ಪರಲೋಕ, ಪೆಣ್ಡಾರಿ, ಪ್ರಸ್ತ, ಮಡಿ 3.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಂಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada