ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೊಡ್ಡ

ಉಚ್ಚಾರಣೆ: goḍḍa
ಮೂಲ: Ka. D2073

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an act or instance of cheating or being cheated.

  2. 2.
    noun

    a useless man.

  3. 3.
    noun

    an act or instance of irritating, bothering, harming or being irritated, bothered or harmed; annoyance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cheat) 1 deceit, fraud 2 trouble

  2. 2.
    m.

    (use) ⦅ f. ಗೊಡ್ಡಿ⦆ good-for-nothing

ಕಿಟ್ಟೆಲ್ ನಿಘಂಟು

  1. 1.
    1.

    (fr. ಕು/?/ 1 ?). a complicated, perplexing affair; peril, jeopardy [ಕುಸುಮಾಸ್ತ್ರನೆಮ್ಬದಟನಿಕ್ಕಿದ ಸೊರ್ಕಿನ ಗೊಡ್ಡಮಾಗದೇ Pb. 4, 65; ಪ್ರತ್ಯಕ್ಷಂ ನೊಡು ನಿನ್ನ ಮಹಾದೇವಿ ಯೊಡನೆ ಗೊಡ್ಡಮಾಡುವುದಂ Vr. 178, 1]; (Abh. P. 9, 156; 10, 10; Te.). [ಗೊಡ್ಡಾಟ. -ಆಟ a deceitful play. ಯುಧಿಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯಮಿಲ್ಲದುದನ/?/ದು ಮೇಗಿಲ್ಲದ ಗೊಡ್ಡಾಟ ಮಾಡಲ್ ಬಗೆದು Pb. 7, 4 va.].

  2. 2.
    2.

    = ಗೊದ್ದ 1. N. of a plant (ನಿರ್ಮಜ್ಜ Mr. 116 in one MS., o. r. ಗೊದ್ದ in two MSS., ಗೋದ in another).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೋಸ.
    2. ತೊಂದರೆ.
    3. ಪ್ರಯೋಜನವಿಲ್ಲದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada