ಗೋರೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಗೋರುಮಣೆ - 1.
-
2.
noun
a man of crooked or sadistic nature.
-
3.
noun
the excess jaggery removed from the top of a mould.
-
4.
noun
a kind of basket used to catch fish.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(boat) a shovel for cleaning a boat
ಕಿಟ್ಟೆಲ್ ನಿಘಂಟು
-
1.
= ಗೋರಿ 1. a shovel for cleaning a boat (ಆಭ್ರಿ, ಹಡಗದೊಳಗಿನ ಹೊಲಸು ತೆಗೆಯುವದಕ್ಕೆ ಮಾಡಿದ ಕಟ್ಟಿಗೆಯ ಗೋರೆ G.). 2, the jaggory that has been removed with the ಗೋರುಮಣೆ (My.). see ಹಲಿವೆ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವಕ್ರಬುದ್ಧಿಯವನು.
2. ಗೋರುವ, ಬಾಚುವ, ನೆಲವನ್ನು ಸಮ ಮಾಡುವ ಒಂದು ಉಪಕರಣ.
3. ಅಚ್ಚಿಗೆ ಹಾಕಿದ ಬೆಲ್ಲದಲ್ಲಿ ಗೋರು ಮಣೆಯಿಂದ ತೆಗೆದ ಬೆಲ್ಲದ ಪುಡಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada