ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೋಳಕ

ಉಚ್ಚಾರಣೆ: gōḷaka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any round body or figure having the surface equally distant from the centre at all points; a globe; a ball.

  2. 2.
    noun

    any of the openings (as of sensory organs such as the eye, ear, nose, etc.) 3) the round, pigmented membrane surrounding the pupil of the eye, having muscles that adjust the size of the pupil to regulate the amount of light entering the eye; the iris.

  3. 3.
    noun

    an electric light bulb.

  4. 4.
    noun

    a closed box or a round container with a slit at the top for inserting monetary coins, used as a money box.

  5. 5.
    noun

    an illegitimate son of a widow.

  6. 6.
    noun

    a small ball, tablet, capsule, etc. of medicine usu. to be swallowed whole; a pill.

  7. 7.
    noun

    the churned curd.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (form)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದುಂಡಾಗಿರುವ ವಸ್ತು.
    2. ಕಣ್ಣು, ಕಿವಿ, ಮೂಗು ಮೊದಲಾದ ಇಂದ್ರಿಯ ದ್ವಾರ.
    3. ವಿಧವೆಗೆ ಜಾರನಿಂದ ಹುಟ್ಟಿದ ಮಗ.
    4. ಹಲವು ಔಷಧ ವಸ್ತುಗಳನ್ನು ಬೆರಸಿ ಮಾಡಿದ ಉಂಡೆ,- ಗೋಲಿ.
    5. ಕಡೆದ ಮೊಸರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada