ಗೌಂಜು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಗೌಜಲು.
-
2.
noun
= ಗೌಜಲು1.
-
3.
noun
busy and noisy activity caused by enthusiasm, excitement, etc.; bustle.
-
4.
noun
loud or confused shouting; din of voices; clamour; any loud, discordant or disagreeable sound or sounds; noise.
-
5.
noun
the act of associating; a being or working together.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 (zeal) excitement, enthusiasm ű ಕ್ರಿಕೆಟ್ ಆಟದಲ್ಲಿ ಜನರ ಗೌಜು ಹೆಚ್ಚಾಗಿತ್ತು. People were much excited in the cricket match. 2 (trouble) commotion, tangle, confusion ű ಬಸ್ಸುಗಳನ್ನು ನಿಲ್ಲಿಸಿಬಿಟ್ಟದರಿಂದ ಪ್ರಯಾಣಿಕರ ಗೌಜು ಹೆಚ್ಚಾಯಿತು. There was a great commotion among the passengers when the buses were stopped from operation. = ಗವುಜು (gavuju)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಂಭ್ರಮ.
2. ಗೊಂದಲ.
3. ಗೌಜಲ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada