ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ್ರಂಥ

ಉಚ್ಚಾರಣೆ: grantha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of tying, binding together.

  2. 2.
    noun

    a literary, philosophical, scientific work, anthology, etc. so prepared, distinguished by length and form from a magazine, tract, etc.; a treatise, a book.

  3. 3.
    noun

    a formal, systematic written article or book on some subject, esp. a discussion of facts, evidence or principles and the conclusions based on these; a treatise.

  4. 4.
    noun

    the holy scriptures of any religion.

  5. 5.
    noun

    any of the four Vēdās, sacred books of Hindus.

  6. 6.
    noun

    a verse in the meter anuṣṭuppu, in which each foot has eight letters.

  7. 7.
    noun

    a set of thirty-two syllables.

  8. 8.
    noun

    the Tamiḷ alphabet system adapted as to be able to write Samskřta words as per their original pronunciations.

  9. 9.
    noun

    knowledge of excellent or worthy subject or subjects.

  10. 10.
    noun

    (math.) the number which is divided or to be divided by another.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (inf.) book (especially classic works)

ಕಿಟ್ಟೆಲ್ ನಿಘಂಟು

  1. 1.

    = ಗಿರನ್ತ, ಗ್ರನ್ತ tying, binding, stringing together. 2, a book or composition in prose or verse; a code; a religious treatise; the vēda (ಶಾಸ್ತ್ರಸಮೂಹ, ಶಾಸ್ತ್ರಂಗಳು; ಶ್ರುತೌಘ, ವೇದಂಗಳು Nn. 141; ಶಾಸ್ತ್ರತತಿ; ವೇದ ನಾಲ್ಕು Mr. 491). 3, a line in a manuscript consisting of about thirty-two syllables (ವರ್ಣಸಂಖ್ಯೆ ಅಕ್ಷರಂಗಳ ಭೇದ, ಅಕ್ಷರದ ಎಣಿಕೆ 141; ಅಕ್ಕರದ ಎಣಿಕೆ 491). 4, wealth, property (ಪಿತೃಧನ, ತನ್ದೆ ಗ/?/ಸಿದ ಧನ 141). 5, great knowledge (ಜ್ಞಾನೋತ್ಕೃಷ್ಟತೆ, ಜ್ಞಾನದ ಹೆಚ್ಚುಗೆ 141). 6, giving (ದಾನ, ಕೊಡುವುದು 141). 7, ಭಾಗಿ (ವಿಭಾಗ o. r. ಭಾಗಸಂಖ್ಯೆ 141).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಟ್ಟುವುದು.
    2. ಪುಸ್ತಕ.
    3. ಕ್ರಮವರಿತು ವಿಷಯವನ್ನು ಪ್ರತಿಪಾದಿಸಿರುವ ಬರವಣಿಗೆ,- ಲೇಖನ.
    4. ನಾಲ್ಕು ವೇದಗಳು.
    5. ಶ್ಲೋಕದಲ್ಲಿರುವಷ್ಟು ಅಥವಾ ಮೂವತ್ತೆರಡು ಅಕ್ಷರಗಳ ಸಮುದಾಯ.
    6. ಪಿತ್ರಾರ್ಜಿತವಾದ ಧನ,- ಐಶ್ವರ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada