ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ್ರಹಚಾರ

ಉಚ್ಚಾರಣೆ: grahacāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗ್ರಹಗತಿ.

  2. 2.
    noun

    the condition (esp. miserable one) supposed to be caused by the positions or movements of planets.

  3. 3.
    noun

    (gen.) the miserable condition of a person.

  4. 4.
    noun

    ಗ್ರಹಚಾರ ಬಿಡಿಸು grahacāra biḍisu (fig.) to scold severely; ಗ್ರಹಚಾರ ವಕ್ರಿಸು grahacāra vakrisu (a miserable plight) to befall; (something) to eclipse; to bring ill-fame to; ಗ್ರಹಚಾರ ಹಿಡಿ grahacāra hiḍi = ಗ್ರಹಚಾರ ವಕ್ರಿಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (astr.) movement of planets 2 (astr.) influence of the planets on the day to day life of a man 3 (luck) luck, fortune ű ಈವತ್ತು ನಮ್ಮ ಗ್ರಹಚಾರ ಚನ್ನಾಗಿಲ್ಲ. ಎಲ್ಲಾ ಕಡೆಗೂ ವಿಘ್ನ. We have a bad luck today; There are obstacles everywhere.

ಕಿಟ್ಟೆಲ್ ನಿಘಂಟು

  1. 1.

    = ಗಾಚಾರ, ಗಿರಾಚಾರ, ಗ್ರಾಚಾರ the mischievous course, or bad influence (as pain, poverty, sickness, etc.) of unpropitious stars or evil spirits (C.; Te.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗ್ರಹಗಳ ಚಲನೆ.
    2. ಗ್ರಹಗಳ ಚಲನೆಯಿಂದ ಮನುಷ್ಯನ ಜೀವನದ ಮೇಲೆ ಉಂಟಾಗುವ ಪರಿಣಾಮ.
    3. ದುರದೃಷ್ಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada