ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ್ರಾಹಕ

ಉಚ್ಚಾರಣೆ: grāhaka
ಮೂಲ: + bele + sūcyaṃka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    holding; catching, seizing.

  2. 2.
    noun

    a man who receives or can receive; a receiver.

  3. 3.
    adjective

    receiving; taking.

  4. 4.
    noun

    he who seizes, as a police officer.

  5. 5.
    noun

    a man who comprehends, understands.

  6. 6.
    adjective

    including within or enveloping.

  7. 7.
    noun

    a thing that receives, as an apparatus or device that converts incoming electromagnetic waves or electrical signals into audible or visual signals, such as a radio or television receiving set or that part of a telephone which is held to the ear; a receiver.

  8. 8.
    noun

    a man who buys goods or services from a shop or business; a customer.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (com.) ⦅ f. ಗ್ರಾಹಕಿ⦆ purchaser, buyer, customer, consumer

ಕಿಟ್ಟೆಲ್ ನಿಘಂಟು

  1. 1.

    seizing; receiving, accepting, purchasing; one who seizes, a police-officer (ಪ್ರಗ್ರಹ, ಬನ್ದಿವಿಡಿಹಂ Mr. 462); perceiving, observing; one that can duly appreciate; containing, enclosing. see Bp. 35, 43; 37, 53; 43, 46; ಅತಿ-, ಸಮೇಳ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗ್ರಹಿಸಬಲ್ಲವನು.
    2. ದೂರವಾಣಿ, ರೇಡಿಯೋಗಳಲ್ಲಿ ಪ್ರಸಾರ ಮಾಡಿದ ನಿಸ್ತಂತು ತರಂಗಗಳನ್ನು ಧ್ವನಿಯಾಗಿ ಪರಿವರ್ತಿಸುವ ಸಲಕರಣೆ.
    3. (ಯಂತ್ರ ಅಥವಾ ಯಂತ್ರಸಲಕರಣೆಗಳಲ್ಲಿ) ಯಾವುದನ್ನಾದರೂ ಒಳಕೊಳ್ಳುವ ಕೋಶ ಅಥವಾ ಸಂಪುಟದಂಥ ಭಾಗ.
    4. ಕೊಂಡುಕೊಳ್ಳುವª

  2. 2.

    1. ಹಿಡಿಯುವ.
    2. ಒಳಗೊಂಡ.
    3. ತೆಗೆದುಕೊಳ್ಳುವ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada