ಗ್ರಾಹಿ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
holding; catching, seizing.
-
2.
noun
a female demon.
-
3.
adjective
receiving; taking.
-
4.
noun
the state of being temporarily deprived of consciousness; unconsciousness.
-
5.
adjective
understanding or capable of understanding.
-
6.
adjective
including within or enveloping.
ಕಿಟ್ಟೆಲ್ ನಿಘಂಟು
-
1.
seizing, receiving, accepting, etc.; containing, holding; attracting; perceiving, observing; etc. see ಏಕಸನ್ಧಿ 2, the elephant or wood-apple, Feronia elephantum Corr. 3, a female spirit of evil, seizing men and causing death and disease. 4, a swoon.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೇಲದ ಮರ.
2. ದೂರವಾಣಿ, ರೇಡಿಯೋಗಳಲ್ಲಿ ಪ್ರಸಾರ ಮಾಡಿದ ನಿಸ್ತಂತುತರಂಗಗಳನ್ನು ಧ್ವನಿಯಾಗಿ ಪರಿವರ್ತಿಸುವ ಸಲಕರಣೆ.
3. ಕಲಕಿದ ದ್ರವ.
4. ಹೆಣ್ಣು ದೆವ್ವ.
5. ಮೈಮರೆಯುವಿಕೆ. -
2.
1. ಹಿಡಿಯುವ.
2. ಅಂಗೀಕರಿಸುವ.
3. ಒಳಗೊಂಡಿರುವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada