ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಘಂಟಿಕೆ

ಉಚ್ಚಾರಣೆ: ghaṇṭike
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a unit of period having the duration of twenty-four minutes.

  2. 2.
    noun

    a set of chiming bells attached to an ornament, as anklet, girdle, etc.

  3. 3.
    noun

    a multitude of persons or things gathered together at a place.

  4. 4.
    noun

    a small bell.

  5. 5.
    noun

    a religious institution for higher studies.

  6. 6.
    noun

    an educational institution of advanced learning and research, often embodying colleges and similar institutions.

  7. 7.
    noun

    a earthen container for water; a water-pot.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (time) a measure of time equal to 24 minutes [Sk.] = ಗಳಿಗೆ (gaḷige)

ಕಿಟ್ಟೆಲ್ ನಿಘಂಟು

  1. 1.

    = ಗಟಕೆ, ಗಡಿಕೆ, ಗಡಗೆ No. 2, ಗಡಿಗೆ, ಗಳಿಗೆ, ಗಳಿಗೆ 2, ಗ/?/ಕೆ, ಗ/?/ಗೆ (joining, etc. = ಘಟನ). 2, a water-jar or pot. 3, a period of twenty-four minutes (ಗ/?/ಗೆ Śmd. 30; ನಾಡಿ, ಗ/?/ಗೆ Mr. 67; see s. ನಾಡಿ). 4, = ಘುಟಿಕೆ the ankle (cf. ಗಣಿಕೆ, ಗಿರಗೆ, ಗಿರಿಗೆ).

  2. 2.

    a small bell.

  3. 3.

    = ಘಟಿಕೆ, ಗುಣ್ಟಿಗೆ, ಗುಳಿಗೆ 2, ಗಿರಿಗೆ etc. the ankle.

  4. 4.

    = ಗುಣ್ಟಿಗೆ (Śmd. 338). the ankle.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಣ್ಣಗಂಟೆ.
    2. ದಶವಾದ್ಯಗಳಲ್ಲಿ ಒಂದು.

  2. 2.

    1. ಘಟಿ.
    2. ಧಾರ್ಮಿಕ ವಿದ್ಯಾಪೀಠ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada