ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಪ್ಪಟೆ

ಉಚ್ಚಾರಣೆ: cappaṭe
ಮೂಲ: Ka. D2331

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    having a smooth and even surface; flat.

  2. 2.
    noun

    the quality or state of being flat.

  3. 3.
    noun

    a piece (as of stone) that is flat, broad, and fairly thick; a stone-slab.

  4. 4.
    noun

    a smooth, flat, relatively thin piece of metal, glass or other material; a plate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಚಪ್ಪಟಿ, ಚಪ್ಪಟ್ಟೆ, ಚಪ್ಪಡಿ, ಚಪ್ಪಡೆ (n.) (form)〈being〉flat (as the nose, etc.), plain (as the land, etc.) ű ಅಪಘಾತದಲ್ಲಿ ಕಾರು ಚಪ್ಪಟೆ ಆಗಿದೆ. A car has become flat in the accident

  2. 2.
    n.

    (sound) clapping the hands (My. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಚಪಟೆ, ಚಪ್ಪಡಿ etc. flatness, etc. (My.; B. 4, 125). ಚಪ್ಪಟೆಯಾದುದು (ಚಕ್ಕ+ Śmd. I). ಚಪ್ಪಟ್ಟೆ ಮೂಗು a flat nose (My.; T. ಚಪ್ಪೈಮೂಕು; M. ಚಪ್ಪಿಯ ಮೂಕು, ಚಪ್ಪೆ). ಚಪ್ಪಟೆಮೂಗಿನವನು a flat-nosed man (ಖುರಣಸ್, ಖುರಣಸ Nr.).

  2. 2.
    2.

    = ಚಪ್ಪಳಿ etc. clapping the hands. (My.).

  3. 3.

    = ಚಪಾಟಿ (H., Mhr. ಚಪೇಟಾ a smart slap; Mhr. ಚಾಪಟೀ, ಸಪ್ಪಾ, ಥಾಪಟ a slap; cf. ಚಪ್ಪರಿಸು2). ಚಪ್ಪಟೆ ಬಡಿ. = ಚಪ್ಪಟೆ ಹೊಡೆ (My.). ಚಪ್ಪಟೆ ಹೊಡೆ to apply a smart slap with the palm (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಪಾಟಾಗಿರುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada