ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಪ್ಪಗೆ

ಉಚ್ಚಾರಣೆ: cappage
ಮೂಲ: Ka. D2337

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    not having any taste; tastelessly.

  2. 2.
    adverb

    (fig.) uninterestingly; without having liveliness; boringly; vapidly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಸಪ್ಪಗೆ (adj.) 1 (taste) flat, vapid, insipid, tasteless, without flavor ű ಕುದಿಸಿದ ನೀರು ಚಪ್ಪಗೆ ಇರುತ್ತದೆ. Boiled water looses its taste. 2 (bio.) dull, inert ű ಮಗ ಮನೆಗೆ ಬಂದು ಸಪ್ಪಗೆ ಕುಳಿತುಕೊಂಡ. My son came back home and sat dull.

ಕಿಟ್ಟೆಲ್ ನಿಘಂಟು

  1. 1.

    = ಸಪ್ಪಗೆ insipidness, insipidly (My.; Te. ಚಪ್ಪಗಾ; ಚಪ್ಪಡಿ, ಚವ್ವಿಡಿ insipidness; Mhr. ಚಪ್ಪಟ್ಟೆ vapid, flat, insipid).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada