ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಲುವು

ಉಚ್ಚಾರಣೆ: caluvu
ಮೂಲ: Ka. D2786

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality that pleases the senses, esp. the sight; beauty.

  2. 2.
    noun

    anything that is beautiful, pleasing, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (aesth.) physical beauty (esp. of a woman)

ಕಿಟ್ಟೆಲ್ ನಿಘಂಟು

  1. 1.

    = ಚಲು 1 ಚಲುವ No. 1, etc., ಚಲೊ, ಚಲೋ, ಚಲ್ವು q. v., ಚೆಲುವು, ಚೆಲೋ, ಚೆಲ್ವು beauty, etc. (ಚಲುವಿಕೆ q. v.). ಚಲುವ ಚನ್ದನಂ (Bp. 27, 4). ಚಲುವಿಕೆ (27, 18). ಚಲುವ ಪಾಲ್ (32, 30). ಚಲುವ ಮುಖಸರಸಿರುಹಂ (38, 43). ಜಿನಮಾರ್ಗವೆ ಚಲುವದು (52, 31). see Bp. 28, 53; 41, 22; 43, 24; 56, 47; 57, 46. ಚಲುವ. -ಅ/?/ 3. ಚಲ್ವ, ಚೆಲುವ, ಚೆಲ್ವ a handsome man (C.). ಚಲುವ/?/. -ಅ/?/ beauty to go or disappear (Bp. 50, 31). ಚಲುವಾಗು. -ಆಗು to become (or be) handsome, nice, etc. (Bp. 38, 42; C. Bp. 5, 2; Bh. 2, 13, 31; Si. 319). ಚಲುವಾದ ರೂಪವುಳ್ಳವಳು (ಕಾನ್ತೆ Si. 182). ಬಹಳ ಚಲುವಾದದು (ಅಸೇಚನಕ 368). ಮಡದಿ ತಾ ಚಲುವಾಗಿ (properly, etc.) ಅಡಿಗೆ ಮಾಡುವಳು (Dp. 148).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada