ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಲ್ಲ

ಉಚ್ಚಾರಣೆ: calla
ಮೂಲ: Ka. D2378

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    not properly serious or sensible; silly and light-minded; joking, trifling; frivolous.

  2. 2.
    noun

    a making merry, laughing, and having fun; conviviality; merrymaking.

  3. 3.
    noun

    the tree Cordia dichotoma (= C. myxa) of Boraginaceae family.

  4. 4.
    noun

    its plum used in making pickles.

  5. 5.
    noun

    the act or sound of laughing; laugh or laughing.

  6. 6.
    noun

    another tree of the same family, Cordia obliqua.

  7. 7.
    noun

    its plum.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಚಲ್ಲು1, ಚಲ್ಲೆ, ಚೆಲ್ಲ, ಚೆಲ್ಲು1 n. (fun) 1 great mirth, fun, jest 2 laughter (Šm. 67)

ಕಿಟ್ಟೆಲ್ ನಿಘಂಟು

  1. 1.
    1.

    = ಚಯ್ etc., ಚೆಲ್ಲ great mirth, fun, amusement, pleasure; jest; smiling, laughter (ಸರಸ Ct. I, 30; ಉರುಹಸನ II, 66; ನಗೆ Śm. 66; Sk. ಚಲ್ to sport). see Cpr. 7, 52; 8, 44 va.; Bp. 59, 16; Rśv. 1, 135 va.; 4, 14 va.; 8, 82 va.; ಕಣ್ಣಲ್ಲ. -ಚಲ್ಲವರಿ. -ಪರಿ. = ಚಲ್ಲವಾಡು (Rśv. 1, 135 va.). ಚಲ್ಲವಾಡು. -ಆಡು to frolic, to sport, to gambol [ಚಲ್ಲವಾಡಿ ಪೂವೆತ್ತುವ ಮಾಲೆಗಾರ್ತಿಯರಂ Pb. 4, 81; ಬೆಣ್ಣೆಯ ಬೆನಕಂಗೆ ಕೆಣ್ಡದುಣ್ಡಲಿಗೆಯ ಮಾಡಿ ಚಲ್ಲವಾಡಿದರೆ ಹಲ್ಲು ಹೋಹುದು Bv. 660]; (Abh. P. 3, 81 va.; Bp. 32, 27; Te. ಚೆರಲಾಡು, ಚೆರ್ಲಾಡು, ಚೆಲ್ಲಾಡು to frolic, etc.). ಚಲ್ಲಾಟ. -ಆಟ. = ಚಯ್ಯಾಟ (s. ಚಯ್), ಚೆಯ್ಯಾಟ, ಚೆಲ್ಲಾಟ sport, fun (C.; Te. ಚೆಲ್ಲಾಟ). ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ (Prv.). ಚಲ್ಲಾಟವಾಡು. -ಆಡು. = ಚಲ್ಲವಾಡು (C.; B. 4, 23; 5, 24. 32).

  2. 2.
    2.

    = ಚಲ್ಲಾ infinitive of ಚಲ್ಲು 1. so as to be scattered about in all directions, so as to run over. ಚಲ್ಲ ಬಡಿ to beat (persons) so as to make (them) fly to all directions (Bh. 1, 2, 33). ಚಲ್ಲವರಿ. -ಹರಿ in ನೀರನ್ನು ಚಲ್ಲವರಿದು ಹಾಕು to throw water round about a place (S. Mhr.). ಚಲ್ಲೊರೆ. = ಚಲ್ಲವರಿ in ಹಳ್ಳ ಚಲ್ಲೊರದು ಹೋಯಿತು the stream ran over its banks (S. Mhr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸರಸ.
    2. ನಗೆ.
    3. ಒಂದು ಜಾತಿಯ ಮರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada