ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಲ್ಲಿ

ಉಚ್ಚಾರಣೆ: calli

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a reflecting surface, usu. of glass with a silvery, metallic or amalgam backing; a mirror.

  2. 2.
    noun

    a particular mode of using steps in dancing.

  3. 3.
    noun

    a part broken away from a whole; a broken piece; a fragment.

  4. 4.
    noun

    a way or method in playing percussion instruments.

  5. 5.
    noun

    (collectively) stones broken into small pieces, used in making roads, ballasting roadbeds, constructing buildings, etc.

  6. 6.
    noun

    (fig.) something worthless.

ಕಿಟ್ಟೆಲ್ ನಿಘಂಟು

  1. 1.
    1.

    a mirror (ಕೆಯ್ಪಿಡಿ, ಕನ್ನಡಿ Śm. 64; cf. ಚನ್ 1 & 2 ತಿಳಿ Te. ತೆಲ್ಲೆ whiteness, clearness; Sk. ಝಲ್ಲೀ sunshine).

  2. 2.
    2.

    steps in dance? ರಸಭಾವಾಭಿನಯನಂಗಳ್ ಪೊಸೆವ ಪುಗಿಲ್ ಪೊಸವೆ ಚಲ್ಲಿಗಳ್ ಪೊಸೆವ...ಎನೆ ಪೊಸಯಿಸಿದಳಾಕೆ ನಾಟ್ಯಾಗಮಮಂ Ap. 9, 25.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚೂರು.
    2. ಕನ್ನಡಿ.
    3. ನೃತ್ಯದ ಒಂದು ಗತಿ,- ಪಾದ ವಿನ್ಯಾಸ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada