ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಲ್ಲೆ

ಉಚ್ಚಾರಣೆ: calle

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಚಲ್ಲಿ3.

  2. 2.
    noun

    a play, game, merrymaking, etc. for recreation.

  3. 3.
    adjective

    of greater than usual or standard length or height; longer or too long; lengthy.

  4. 4.
    adjective

    having a mood to play; not serious; playful; flirting.

  5. 5.
    noun

    the quality or fact of being long, longer or lengthy.

  6. 6.
    noun

    the lively facial gestures; an instance of laughing.

  7. 7.
    noun

    a man who creates mischiefs for fun.

ಕಿಟ್ಟೆಲ್ ನಿಘಂಟು

  1. 1.

    = ಚೆಲ್ಲೆ q. v. length (see s. ಗೇಣ್ 1 and cf. ಚೆಯ್ 2; ಚಳ್ಳು). ಚಲ್ಲೆಗಣ್ (Bh. 1, 2, 33).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಉದ್ದ.
    2. ಕನ್ನಡಿ.
    3. ವಿನೋದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada