ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚವು

ಉಚ್ಚಾರಣೆ: cavu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the cardinal number four.

  2. 2.
    noun

    = ಚವ1.

  3. 3.
    noun

    a kind of game played with four cowries and four pawns.

  4. 4.
    noun

    ಮುತ್ತಿನ ಚವು ಕತ್ತೆಗೆ ತಿಳಿದೀತೆ? muttina cavu kattege tiḷidīte? (prov.) a stupid fellow can never appreciate the value of a precious thing; 'you must not throw pearls before a swine.

  5. 5.
    noun

    the score of four in that game.

ಕಿಟ್ಟೆಲ್ ನಿಘಂಟು

  1. 1.
    1.

    = ಚೌ four. (Mhr. ಚಹುಂ).

  2. 2.
    2.

    = ಸಬ 2 ಸಬು, ಸಬ್ಬು 1 soap (Mhr., H. ಸಾಬಣ, ಸಾಬೂ Arab. ಶಾಬೂನ್ Te. ಚೌ, ಸಬ್ಬು T. ಚವು M. ಚವ). ಚವುಕಾರ country-made or European soap (My.; T., Te.).

  3. 3.
    3.

    ಚೌ. a measure of estimation obtained from a calculation formed upon the number or weight of pearls (My.; Mhr. ಚವ Te. ಚವು). see Prv. s. ಮುತ್ತು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಾಲ್ಕು.
    2. ಮುತ್ತುರತ್ನಗಳನ್ನು ತೂಗುವ ಒಂದು ತೂಕದ ಪ್ರಮಾಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada