ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಾಟಿ

ಉಚ್ಚಾರಣೆ: cāṭi
ಮೂಲ: Ka. D2443

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the saffron-cloth used by mendicants, religious or saintly persons.

  2. 2.
    noun

    any thing or person who is equal to another.

  3. 3.
    noun

    an instrument for striking or flogging, with or without a stiff or flexible rod with a lash attached to one end; a whip.

  4. 4.
    noun

    a thin, twisted cord, used by children to spin a top, a cone-shaped toy, on its pointed end.

  5. 5.
    noun

    the condition or quality of being equal.

  6. 6.
    noun

    ಚಾಟಿಯಿಲ್ಲದೆ ಬುಗುರಿ ಆಡಿಸು cāṭiyillade buguriāḍisu (fig.) to achieve one's aim without having means, but using another's.

  7. 7.
    noun

    a comparing or being compared; estimation of similarities and differences; comparison.

  8. 8.
    noun

    the act or practice of exchanging goods and services (without receipt or payment of money); barter.

  9. 9.
    noun

    ಚಾಟಿ ಹಾಕು cāṭi hāku to exchange one thing for another; to trade by exchanging goods without using money.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (tool) whip made of chord, leather, etc., for driving a horse, etc. [Ka. D2443] = ಛವಟಿ (cʰavaṭi)

ಕಿಟ್ಟೆಲ್ ನಿಘಂಟು

  1. 1.

    = ಚಾವಟಿ, ಚಾವುಟಿ a whip, made of cord or leather (My.; Si. 344; Tu.; Te. ಜಾಟಿ, ಜಾಟೆ, ಝಾಟಿ T. ಚಾಟ್ಟಿ M. ಚಾಟ್ಟೆ Mhr., H. ಝಾಜ T. ಚಾಟ್ಟು to beat, strike; cf. ಚಾಟು 2). see ಬಲ್ಲಾಟಿ.

  2. 2.

    Tbh. of ಶಾಟಿ cloth, etc. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುರಿ ಅಥವಾ ಚರ್ಮವನ್ನು ಕಟ್ಟಿ ಮಾಡಿದ ಹೊಡೆಯುವ ಸಾಧನ.
    2. ಬುಗುರಿಯ ಹುರಿ,- ದಾರ.
    3. ಕಾವಿಬಟ್ಟೆ,- ವಸ್ತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada