ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚೂರಿ

ಉಚ್ಚಾರಣೆ: cūri
ಮೂಲ: H. cʰurī

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an instrument for cutting or stabbing instrument with a sharp metal blade, either single or double-edged, fitted with or hinged into a handle; a knife.

  2. 2.
    noun

    ಚೂರಿಯಿಡು cūriyiḍu = ಚೂರಿಹಾಕು; ಚೂರಿಹಾಕು cūri hāku to stab with a knife; 2. (fig.) to harm (someone) by treachery; ಚೂರಿ ಹದ ಆದರೂ ಮರ ಕಡಿಯಲಾರದು cūri hada ādarū mara kaḍiyalāradu (prov.) however efficient a thing is, it has its own limitations; a pen-knife cannot cut Falkland wood.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weap.) dagger ♢ vi. —ಹಾಕು

ಕಿಟ್ಟೆಲ್ ನಿಘಂಟು

  1. 1.

    Tbh. of ಛೂರಿ a small billhook-like knife (C.; T. ಚೂರಿ, ಚೂರಿಕತ್ತಿ); a penknife (My.); a knife (My.; M., Te.; Te. also ಚೂರುಕತ್ತಿ, ಚೂರಕತ್ತಿ, ಸೂರಿ, ಸೂರಕತ್ತಿ); a tableknife (C.). see B. 4, 40, 149. ಚಿನ್ನದ ಚೂರಿಯೆನ್ದು, ಕುತ್ತಿಗೆಕುಯ್ಯಿಸಿಕೊಳ್ಲ ಬಹುದೇ? -ಚೂರಿ ಹದ, ಆದರೂ ಗಿಡ ಕಡಿಯಲಾ/?/ದು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸಣ್ಣ ಕತ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada