ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚೂರು

ಉಚ್ಚಾರಣೆ: cūru
ಮೂಲ: Ka. *D2601

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to rub or scrape slightly, as with the fingernails, to relieve itching; to scratch.

  2. 2.
    noun

    the lower edge of a roof, usu. projecting beyond the sides of a building; the eves.

  3. 3.
    adverb

    in a small degree; to a slight extent; only slightly; not much.

  4. 4.
    noun

    a part or fragment broken or separated from the whole; a piece.

  5. 5.
    adjective

    small in size; not big, large or great.

  6. 6.
    adjective

    small in amount, number or degree; not much.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.) part of a sloping roof that projects a little beyond the walls, eaves

  2. 2.
    n.

    (mass) piece, slice, small bit ű ಸೇಬಿನ ಹಣ್ಣನ್ನು ಚೂರು ಮಾಡು. Cut the apple into pieces. (adj.), adv. some, little, whit ű ಅವನಿಗೆ ಚೂರೂ ನಾಚಿಕೆ ಇಲ್ಲ. He is oblivious to all sense of shame.

ಕಿಟ್ಟೆಲ್ ನಿಘಂಟು

  1. 1.
    1.

    = ಚಿವರು etc. to scratch, etc. (S. Mhr.).

  2. 2.
    2.

    = ಸೂರು the part of a sloping roof that projects a little beyond the walls, the eaves (Te.). ಒಪ್ಪಾರದ ಚೂರು, ಲೋವೇ ಚೂರು, ಮನೆಯ ಚುಂಚು, ಹೊದಿಕೇ ಚೂರು, ಮನೆಯ ಮೇಲ್ಮುಚ್ಚಳದ ಅಂಚು, ಸೂರು (ವಲೀಕ, ನೀವ್ರ, ಪಟಲ ಪ್ರಾನ್ತ Si. 111). ಮನೆಯ ಚೂರಿಗೆ ಆಧಾರಮಾದ ಮರದ ಪಟ್ಟಿ (ಗೋಪಾನಸಿ 111). 2, a frame thrown over houses to form the roof (My.).

  3. 3.

    = ಚೂರ a part, a portion, a piece, a fragment [Tu.]. (ಭಿತ್ತ, ಶಕಲ, ಖಣ್ಡ Si. 32; C.; Mhr., H. ಚುರಾ, ಚೂರ Te. ಚೂರೆ T. ತೂಜಿ powder, dust). see B. 4, 71. 75; ಹೆಂಚು-. -ಚೂರಡಿಕೆ. -ಅಡಿಕೆ betelnut in small bits (C.). ಚೂರು ಚೂರು rep. bits and pieces (C.; B. 4, 50. 96). ಚೂರು ಪಾರು dupl. = ಚೂರು ಚೂರು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತುಂಡು.

  2. 2.

    ಕೆರೆ.

  3. 3.

    ತುಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada