ಚೂಲಿ(ಳಿ)ಕೆ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಅನೆಯ) ಕಿವಿಯ ಬುಡ,- ತಳಭಾಗ.
2. ಹುಂಜ, ನವಿಲು ಮೊದಲಾದುವುಗಳ ತಲೆಯ ಮೇಲಿನ ಕೊಟ್ಟು,- ತುರಾಯಿ.
3. ಬೆಟ್ಟ, ಮರ ಮುಂತಾದುವುಗಳ ತುದಿ,- ಶಿಖರ.
4. ಮುಂಭಾಗ.
5. ಕೂದಲು.
6. ನಾಟಕದಲ್ಲಿ ಮುಂದೆ ಬರುವ ವಿಷಯವನ್ನು ತೆರೆಯ ಹಿಂದಿನಿಂದ ಸೂಚಿಸುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada