ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚೇಗು

ಉಚ್ಚಾರಣೆ: cēgu
ಮೂಲ: Ka. D2802

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಚೇಗೆ.

  2. 2.
    noun

    the hard core of a tree; the central part of exogenous trees, hardened by age; heart-wood.

  3. 3.
    noun

    the large, deciduous tree Tectona grandis of Verbenaceae family, with white flowers and hard yellowish-brown wood used for shipbuilding, furniture, etc.; teak.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) 1 heart or core of a tree 2 essence, substance 3 (energy) strength [Ka. D2802] (Kitt.)

  2. 2.
    n.

    (plant) teak, teak wood, Tectona grandis L.f. (Verbenaceae)

ಕಿಟ್ಟೆಲ್ ನಿಘಂಟು

  1. 1.

    = ಕೆಚ್ಚು 4, ಚೇಗೆ the heart, or core, of a tree; essence; strength; [benefit. ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯ ತನಗಾದ ಆಗೇನು? ಅವರಿಗಾದ ಚೇಗೇನು Bv. 248; Cv. 181, 1276]; (ಬಲಿತಿರುವಿಕೆ, ಗಟ್ಟಿಯಾಗಿರುವಿಕೆ Si. 122; My.; T.; Te. ಚೇಗೆ, ಚೇವೆ). ಗಿಡದಲ್ಲಿರುವ ಚೇಗು (ಸಾರ, ಮರ್ಜನ್ Si. 122).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗಿಡಮರಗಳ ಮಧ್ಯದ ತಿರುಳು,- ಕೆಚ್ಚು.
    2. ಸಾರ.
    3. ಪಾತ್ರೆಯ ತಳಕ್ಕೆ ಅಂಟಿಕೊಂಡಿರುವ ಕಪ್ಪು,- ಮಸಿ.
    4. ಕೇಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada