ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಂಗಲಿ

ಉಚ್ಚಾರಣೆ: jaŋgali
ಮೂಲ: Ka. D2279

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a raised platform adjoining the front wall of a building (as a house, temple, public hall, etc.) used as a sit-out.

  2. 2.
    adjective

    of, relating to, from or living in a forest.

  3. 3.
    noun

    an altar in the sacrificial hall.

  4. 4.
    noun

    the pedestal of an idol.

  5. 5.
    noun

    ಜಗಲಿ ಹಾರಿ, ಗಗನ ಹಾರಬೇಕು jagali hāri gagana hārabēku (prov.) one must gradually progress forward; 'learn to creep before you leap'.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (arch.) platform, raised place, seat of mud or stone under the eaves of a house or a banyan or pipal tree [Ka. D2279] = ಜಗತಿ (jagati)

ಕಿಟ್ಟೆಲ್ ನಿಘಂಟು

  1. 1.

    = ಜಗತಿ etc. a verandah, an artificially raised place: a kind of sacrificial altar; the pedestal of an idol (S. Mhr.); a seat of mud, stone, etc. [Tu.]; (ಜಗತಿ, ವೇದಿ Nn. 86; ವೇದಿಕೆ Nn. 148; ವಿತರ್ದಿಕೆ Hlā.). [ಕಪ್ಪುರವಳುಕಿನ ಜಗಲಿಯ ನಗಲಿ ತಾಗಿ ಸಮೆದು Pb. 5, 6 va.]. ಯಾಗಕ್ಕೆನ್ದು ಮಾಡಿದ ಜಗಲಿ (ವೇದಿ Nr.). ಕಪ್ಪುರವಳಿಕಿನಿನ್ ಅಳವಟ್ಟ ಜಗುಲಿಗಳ್ (Cpr. 7, 92 va.). ಜಗಲೀ ಹಾ/?/ದವ ಗಗನಾ ಹಾ/?/ನೇ? - ಜಗಲೀ ಹಾ/?/ದ ಬಡ್ಡಿ ಗಗನಾ ಹಾ/?/ಳೇ? - ಎಲ್ಲಾ ದೇವರ ಜಗಲಿಯಾದರೆ ನಿಲ್ಲೋದಕ್ಕೆ ಸ್ಥಲವೆಲ್ಲಿ? -/?/ ಗೋಡೆ ಬದ್ದರೆ ಜಗಲೀ ಮೇಲೆ (Prvs.). see Cpr. 8, 73 va.; Bp. 47, 10; Rām. 1, 13, 8; J. 17, 23; Si. 106; ಪೊಂ-, ರನ್ನ.

  2. 2.

    relating to a jungle or forest (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅರಣ್ಯಕ್ಕೆ ಸಂಬಂಧಿಸಿದ.

  2. 2.

    1. ಕಟ್ಟೆ.
    2. ವಿಗ್ರಹದ ಪೀಠ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada