ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಟೆ

ಉಚ್ಚಾರಣೆ: jaṭe
ಮೂಲ: Sk. jaṭā

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    long intertwined or matted hair.

  2. 2.
    noun

    a braid or plait of hair; tress.

  3. 3.
    noun

    a root hanging from a branch (as of a banyan tree); an aerial root.

  4. 4.
    noun

    intertwined roots of a plant.

  5. 5.
    noun

    (gen.) the root of a plant.

  6. 6.
    noun

    a particular manner of reciting Vedic hymns, repeating the words in different orders.

  7. 7.
    noun

    a moderately large, black bird of the genus Corvus; a crow.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (makeup) hair as worn by Śiva and ascetics 2 (plant) fibrous pendent root of the banyan tree

ಕಿಟ್ಟೆಲ್ ನಿಘಂಟು

  1. 1.

    ಜಟಾ. = ಜಡೆ 1, ಜಡಿ 3, ಜೆಡೆ, ಸಟೆ 2. the hair matted and twisted together as worn by Śiva, ascetics, etc.; the long tresses of hair twisted or braided together and coiled in a knot over the head, etc. (ಕಚ, ಮಣ್ಡೆಯ ಕೂದಲು Nn. 100; ಮೌಲಿ, ಜೆಡೆ 101; ಕೇಶ Mr. 518); a braid or trees of hair (of females, My.). 2, a pendent root from the banyan, etc. (ಶಿಫೆ, ಮರದ ಬೀ/?/ಲು 100; ಬಿ/?/ಲ್ 518; ಮರದ ಬ/?/ಲು Hlā). 3, a fibrous root; a root; the root of trees (ಮೂಲ, ಮರದ ಬೇರು 100; ಬೇರ್ 518). 4, peculiarity, a peculiar object (ವಿಶೇಷ, ವಿಶೇಷವಾದನ್ಥಾದು 100). 5, a peculiar arrangement of the vedic text (ಛನ್ದ, ಛನ್ದಸ್ಸಿನ ಭೇದ 100). 6, a crow (ಬಲಿಭುಕ್, ಕಾಗೆ 100). ಜಿಗಣಿಯುಪದ್ರಾ ನೋಡಲೋ? ಜಟೆಯ ಹಾವಳೀ ನೋಡಲೋ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಡೆಗಟ್ಟಿದ ಕೂದಲು.
    2. ಆಲ ಮುಂತಾದ ಮರಗಳ ಬಿಳಲು.
    3. ಜಡೆ.
    4. (ಮರದ) ಬೇರು.
    5. ವೇದಮಂತ್ರ ಗಳನ್ನು ಹೇಳುವ ಒಂದು ರೀತಿ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada