ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಟ್ಟಿ

ಉಚ್ಚಾರಣೆ: jaṭṭi
ಮೂಲ: Sk jyēṣṭin-? cf. Te jeṭṭi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a professional wrestler who struggles hand to hand with an opponent in at attempt to throw or force him or her to the ground without striking blows; a wrestler.

  2. 2.
    noun

    ಜಟ್ಟಿಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ jaṭṭi jāri biddarū mīse maṇṇāgalilla (prov.) argue to save one's face; though vanquished, he still argues; ಭಲರೇ ಜಟ್ಟಿ ಅಂದರೆ ಕೆಮ್ಮಣ್ಣು ಮುಕ್ಕಿದ balare jaṭṭi andare kemmaṇṇu mukkida (prov.) when hailed (to infuse confidence), he failed utterly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (sports) wrestler of Indian or other styles n. (wear) 1 short pants worn by Indian wrestlers 2 shorts worn as a underwear

ಕಿಟ್ಟೆಲ್ ನಿಘಂಟು

  1. 1.

    = ಜೆಟ್ಟಿ 1. a professional wrestler (C.; B. 2, 2; Te. ಜಟ್ಟಿ, ಜೆಟ್ಟಿ, ಝಟ್ಟಿ, ಝೆಟ್ಟಿ T. ಚೆಟ್ಟಿ Mhr., H. ಜೇಠೀ). ಜಟ್ಟಿಯಾದರೂ ತಟ್ಟನೆ ಹಾ/?/ ಬೇಕು (Prv.). see Prvs. s. ಪಟ್ಟಿ 3, ಪೇಟಿ 2, ಭಲಾ. -ಜಟ್ಟಿಕಾಳಗ a wrestling match or combat (My.). ಜಟ್ಟಿಮಲ್ಲ dupl. an athlete among wrestlers (S. Mhr.). ಜಟ್ಟಿಹಿಡಿತ the wrestler's hold, a grapple (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕುಸ್ತಿಮಾಡುವ ಕಸಬಿನವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada