ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಿ

ಉಚ್ಚಾರಣೆ: jani

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to flow out in drops; to ooze; to leak out.

  2. 2.
    noun

    the act or fact of coming into life or of being born; birth.

  3. 3.
    noun

    a woman in gen. 3. the wife of one's son; a daughter-in-law.

  4. 4.
    noun

    the plant Paedaria scandens (= P. foetida) of Rubiaceae family (?).

ಕಿಟ್ಟೆಲ್ ನಿಘಂಟು

  1. 1.

    = ಜಿನಿ to flow, to drop (My.). ಜನಿದು ಹೋದುದು (ಸ್ಯನ್ನ, ರೀಣ, ಸುತ್ರ. ಸ್ನುತ Si. 379; cf. ಜಡಿ 6).

  2. 2.
    1.

    birth, production; one who has been born (see ಗುದ). 2, a woman. 3, a daughter-in-law. 4, a kind of fragrant plant (= ಜತುಕೃತ್ cf. ಜನನಿ No. 2).

  3. 3.
    2.

    = ಜನ್ನ, ಜನ್ನಿ 1, ಜೆನಿ see ಜನಿವಾರ (Te. ಜನ್ನಿ the brahmanical thread).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಜಿನುಗು.

  2. 2.

    1. ಹುಟ್ಟು.
    2. ಹೆಣ್ಣು.
    3. ಸೊಸೆ.
    4. ಒಂದು ಬಗೆಯ ಸಸ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada