ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಿವಾರ

ಉಚ್ಚಾರಣೆ: janivāra

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thread worn over the left shoulder crossing under the right arm, as a symbol of religious initiation; the sacrificial thread.

ಕಿಟ್ಟೆಲ್ ನಿಘಂಟು

  1. 1.

    jani-vāra or bāra. = ಜನ್ನವಿರ, ಜನ್ನಿವಾರ, ಜೆನಿವಾರ the sacrificial thread C.; Si. 230. 252; Tu. ಜನಿಯಾರ Mhr. ಜಾನವೇಂ).

  2. 2.

    = ಜನ್ನವಿರ etc. (ಬ್ರಹ್ಮಸೂತ್ರ, ಉಪವೀತ Mr. 255; Bp. 21, 25; 50, 6). ಜನ್ನಿವಾರ?ಮನ್ ಎಡನ್ದೊಡಲ್ (ಪ್ರಾಚೀನ 255). ಕೊರಳಿನ್ದ ಇ/?/ಯಿಕ್ಕಿದ ಜನ್ನಿವಾರವು ನಿವೀತ ಎನಿಸುಗು (Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಯಜ್ಞೋಪವೀತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada