ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಲಗು

ಉಚ್ಚಾರಣೆ: jalagu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a natural mixture of earth, rock powder, with gold particles (from which gold is extracted).

  2. 2.
    verb

    to stir water thoroughly.

  3. 3.
    verb

    to search thoroughly.

  4. 4.
    noun

    gold so extracted.

ಕಿಟ್ಟೆಲ್ ನಿಘಂಟು

  1. 1.

    = ಜರಗು etc. gold. [ಮುಂಗೈ ಕಂಕಣಕೆ ಕನ್ನಡಿಯ ತೋ/?/ವನ್ತೆ ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು ನೋಡಾ Bv. 31; Cv. 309]. — ಜಲಗಂ ಕಚ್ಚು to wash gold. ಎಮಗೆ ತಾನ್ ಅಚ್ಚರಿಯ ನಿಧಿಯಿರಲು, ಜಲಗಂ ಕಚ್ಚುವರೆ? (Bp. 2, 23). — ಜಲಗಂತೊಳೆ. = ಜಲಗಂ ಕಚ್ಚು. ನಿಧಿಯಿದಿರೊಳಿರೆ, ಕಡೆಗೆ ಜಲಗಂ ತೊಳೆಯ ಹೋದಹೆವು? (Bp. 57, 62).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada