ಜಲತರಂಗ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a small wave or undulation on the surface of water; a ripple.
-
2.
noun
a set of cups (of metal or porcelain) filled with water to different levels to produce harmonious musical tones when struck with a stick or sticks, used as a musical instrument.
ಕಿಟ್ಟೆಲ್ ನಿಘಂಟು
-
1.
a wave. 2, musical cups or glasses, harmonicon (My.; Mhr.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನೀರಿನ ಅಲೆ,- ತೆರೆ.
2. ಬೇರೆ ಬೇರೆ ಗಾತ್ರದ ಪಿಂಗಾಣಿ ಬಟ್ಟಲುಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ನೀರನ್ನು ತುಂಬಿ ಕಡ್ಡಿಯಿಂದ ಬಡಿದು ನುಡಿಸುವ ಒಂದು ಬಗೆಯ ವಾದ್ಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada