ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಳ

ಉಚ್ಚಾರಣೆ: jaḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the liquid, a compound of hydrogen and oxygen, that descends from the clouds as rain, forms streams, lakes, and seas, and is a major constituent of all living matter and that when pure is an odourless, tasteless; water.

  2. 2.
    noun

    the quality of being brilliant; great brightness; brilliance.

  3. 3.
    noun

    a slow-witted, stupid fellow.

  4. 4.
    noun

    great warmth; the heat of the sunlight; sultriness.

  5. 5.
    noun

    the act or an instance of cheating.

  6. 6.
    noun

    (fig.) the scorching effect, hardship, difficulty as a result of one's action, words, etc.

  7. 7.
    noun

    the vetiveria zizanioides (= Andropogon muricatus) of Poaceae family; cuscus grass.

  8. 8.
    noun

    waste material that is secreted by the kidney in vertebrates, which yellowish and contains urea, certain salts discharged from the body; urine.

  9. 9.
    noun

    an erstwhile ordeal in which the accused would pushed under the surface of water, and it was believed that he would emerge safe after sometime if he or she was guiltless.

  10. 10.
    noun

    (pros.) a syllabic feet consisting of one short syllable followed by two long ones.

ಕಿಟ್ಟೆಲ್ ನಿಘಂಟು

  1. 1.
    1.

    = K. ಚಳ 1, ಜಲ 2, ಝಳ heat; hot vapour, a hot blast (ಸೆಗಳಿ, ಉಷ್ಣ Śm. 15; C.; Mhr. ಝಳ, ಜಳ cf ಜ್ವಲ). see J. 15, 3; B. 4, 60. 223; 5, 165. 2, glitter, lustre, brightness. — ಜಳ ಜಳ rep. shining brightly, etc.; in a bright or clean manner (Mhr. ಝಳಝಳ). ಪ್ರತಿನಿತ್ಯ ಸ್ನಾನ ಮಾಡಿ ಮೆಯ್ ಜಳ ಜಳ ಮಾಡಿ ಕೊಳ್ಳ ಬೇಕು (B. 4, 25). ತಮ್ಮ ಉಡಿಗೆ ತೊಡಿಗೆಗಳನ್ನು ಜಳ ಜಳ ಇಡುವದಿಲ್ಲ (1, 18).

  2. 2.
    2.

    = ಜಲ 1. (Śmd. 25).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರಕಾಶ.
    2. ಸೆಕೆ.
    3. ಪರಿಣಾಮದ ತೀವ್ರತೆ.
    4. ನೀರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada