ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಾರೆ

ಉಚ್ಚಾರಣೆ: jāre
ಮೂಲ: Sk. jārā-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a porous, metal ladle, used for frying food items in oil.

  2. 2.
    noun

    a woman who has, habitually tends to have, sexual relations with a man or men other than her husband; an unchaste woman.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (woman) adulteress, fornicatress [Sk. jārā-] = ಜಾರಿಣಿ (jāriṇi)

ಕಿಟ್ಟೆಲ್ ನಿಘಂಟು

  1. 1.

    a fornicatress; a harlot; an adulteress (ಹಾದರಗಿತ್ತಿ, ಜೋಡೆ, ಬೆದೆಗಾರ್ತಿ, ಪಾಣ್ಬೆ, ಸಿತಗೆ Śm. 75; Kk. 29; ಜೋಡೆ ಪಾಣ್ಬೆ Śs.; C.). [Pb. 4, 83]. see Bp. 40, 57; J. 5, 59. 60; 9, 13; 26, 10. ಜಾರೆಗೆ ನೀತಿಯಿಲ್ಲ, ಮಾರಿಗೆ ಕರುಣವಿಲ್ಲ. — ಜಾರೇ ಗುಣ ಮೋ/?/ಯಿನ್ದ ಕಾಣುವದು (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾದರಗಿತ್ತಿ.
    2. ತೂತುಗಳುಳ್ಳ ಸೌಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada