ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಾವ

ಉಚ್ಚಾರಣೆ: jāva
ಮೂಲ: Sk. yāma-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a period of three hours.

  2. 2.
    noun

    a kind of plant .

  3. 3.
    noun

    a going round the town at regular intervals by guards, police.

  4. 4.
    noun

    the place or station of a group of city guards, policemen, etc; an outpost.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (time) watch, one eighth part of a day, period of three hours

ಕಿಟ್ಟೆಲ್ ನಿಘಂಟು

  1. 1.

    = ಜನೆ, ಜಾಮ, ಜಾವು (Śmd. 25). Tbh. of ಯಾಮ 2. (ಯಾಮ Śm. 18; ಯಾಮ, ಪ್ರಹರ Hlā., Mr. 65; My.). ಜಾವಮಂ ತೊ/?/ಲ್ದಂ (Śmd. 157); [Pb. 13, 39; Cv. 232]. ಚೇ/?/ಗೆ ಪಾರುಪತ್ಯಾ ಕೊಟ್ಟರೆ ಜಾವಕ್ಕೊನ್ದು ಸರ್ತ ಮುಟ್ಟಸಿತು (Prv.). ಹಲವು ಮಕ್ಕಳ ತನ್ದೆ, ತಲೆಯಲ್ಲಿ ಕೊಟ್ಟವಗೆ, ಸಲೆ ಗ/?/ಗೆ ಜಾವವ/?/ವನ ಹೆಣ್ಡತಿಗೆ ಮೊಲೆಯಿಲ್ಲ (a cock, Sp.). see ಮುಂ- Cpr. 6, 91; Bp. 41, 19; 43, 25; 46, 27; 60, 26. — ಜಾವದಾನೆ. -ಆನೆ an elephant on duty during a night- watch (Cpr. 8, 44 va.). [— ಜಾವಮಿರಿಸು. -ಇರಿಸು to cause to keep watch. ನಾಲ್ವರೊಳ್ಳಿದರಪ್ಪ ಸುಭಟರಂ ಜಾವಮಿರಿಸಿ ಪೋದಂ Vr. 14, 26].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದಿವಸದ ಎಂಟನೆಯ ಒಂದು ಭಾಗದಷ್ಟು ಕಾಲ.
    2. ಕಾವಲು.
    3. ಕಾವಲುಗಾರರ ಠಾಣೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada