ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಾಲೆ

ಉಚ್ಚಾರಣೆ: jāle

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a deceitful woman.

  2. 2.
    noun

    the glowing gaseous part of a fire; flame.

  3. 3.
    noun

    = ಜಾಲಿ1.

  4. 4.
    noun

    a fabric made from string, cord, etc., loosely knotted or woven in an openwork pattern and used to trap or snare birds, fish, etc.; a net.

  5. 5.
    noun

    a plan, scheme to deceive another.

ಕಿಟ್ಟೆಲ್ ನಿಘಂಟು

  1. 1.

    = ಜಾಲಿ (ಶೂಲಿಕೆ Mr. 139). see s. ಅರ್ಜಕ, ಬಿಳೇಹೂವಿನ-.

  2. 2.
    1.

    = ಜಾಳೆ Tbh. of ಜ್ವಾಲೆ (ಜ್ವಾಲೆ, ಉರಿ Śm. 11).

  3. 3.
    2.

    = ಜಾಲ 1. see ಜಾಲೆಗಾ/?/.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆಂಕಿ.
    2. ಮಾಟಗಾತಿ.
    3. ಒಂದು ಬಣ್ಣ.
    4. ಒಂದು ಬಗೆಯ ಬಣ್ಣದ ಹಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada