ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜಿಷ್ಣು

ಉಚ್ಚಾರಣೆ: jiṣṇu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man who has won, conquered; a victor.

  2. 2.
    noun

    a man who has subdued or has mastery over, his passions, as a Jaina spiritual teacher.

  3. 3.
    noun

    Indra, the lord of heaven.

  4. 4.
    noun

    Křṣṇa.

  5. 5.
    noun

    Śiva.

  6. 6.
    noun

    Arjuna, the hero of Mahābhārata, the Epic of India.

ಕಿಟ್ಟೆಲ್ ನಿಘಂಟು

  1. 1.

    victorious; conquering; triumphant (ವಿರೋಧಿ ಮರ್ದನ, ಹಗೆಯ ಗೆದ್ದವನು Nn. 38; ಗೆದ್ದವಂ Mr. 512). 2, an Arhat (ವೀತರಾಗ, ಜಿನ 38; ವೀತರಾಗ 512, originally ಜಿಷ್ಟ್ಣು). 3, Indra (ಜಮ್ಭಾರಿ, ಇನ್ದ್ರ 38; ಇನ್ದ್ರ 512). 4, Viṣṇu or Kṛiṣṇa. 5, Śiva (ಗಿರಿಜೇಶ, ಈಶ್ವರ 38; ಶೂಲಿ 512). 6, Arjuna (ಧನಂಜಯ, ಅರ್ಜುನ 38; ಗಾಣ್ಡೀವಿ 512; ಇನ್ದ್ರಜ, ಫಲ್ಗುನ etc. Mr. 264). 7, the snake-king Śēṣa (ಆನನ್ತ, ಧರಣೀನ್ದ್ರ o. r. ಸರ್ಪ 38).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಯಶಾಲಿ.
    2. ಜಿನ.
    3. ಇಂದ್ರ.
    4. ವಿಷ್ಣು.
    5. ಈಶ್ವರ.
    6. ಅರ್ಜುನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada