ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೀಯ

ಉಚ್ಚಾರಣೆ: jīya
ಮೂಲ: Sk. jīva-? cf. H.,M. jī

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an owner of a slave; an employer of workers or servants; a master; a boss.

  2. 2.
    noun

    a term used to convey the sense of agreement, consent, affirmation to one's master, elder, etc.; (equivalent to English words 'yeś 'okay', etc.).

  3. 3.
    noun

    a speech lauding, praising another.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (speech) 1 lord, master (word used for addressing a man with respect) 2 yes, true (an expression of assent) [Sk. jīva-? cf. H.,M. jī] cf. ಸ್ವಾಮಿ, ಅಯ್ಯಾ (svāmi, ayyā)

ಕಿಟ್ಟೆಲ್ ನಿಘಂಟು

  1. 1.

    = ಜೀಯ್ಯ. sir, master; a particle expressing assent or approbation (Śmd. 63; Sk., Mhr. ಜೀ). [Pb. 6, 16; Ap. 14, 77]. see Cpr. 1, 48; 4, 69; Abh. P. 2, 70; Bp. 32, 42; 46, 38. 41; 57, 63; 58, 16; Bh. 1, 8, 7. 57; 3, 13, 15. 16. 24; J. 2, 15; 13, 28; 29, 23; 31, 34; ಕಲ್ಲ-, ಜಯ-, ಬೊಲ್ಲ-, ಮಲ್ಲ-. — ಜೀಯ ಜೀಯ rep. (Bp. 26, 8). [— ಜೀಯೆನೆ. -ಎನೆ. ಧರಿತ್ರಿಯಂ ಜೀಯೆನೆ ಬೇಡಿಕೊಳ್ಳದೆ Pb. 1, 1].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಡೆಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada