ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೀರಿಗೆ

ಉಚ್ಚಾರಣೆ: jīrige

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the small herb Cuminum cyminum of Apiaceae family; cumin.

  2. 2.
    noun

    its seed used as a spice; cumin seed.

ಕಿಟ್ಟೆಲ್ ನಿಘಂಟು

  1. 1.

    Tbh. of ಜೀರಕ (Śmd. 364, o. r. ಜೀರಗೆ; ಅಜಾಜಿಪೃಥ್ವಿಕೆ Mr. 137; ಜೀರಕ, ಜೀರಣ etc. Si. 310; C.; B. 4, 62). see ಕರಿ-, ಬಿಳಿ-. ಜೀತಗಾ/?/ಗೆ ಯಾತಕೆ ಜೀರಿಗೆ ಬೆಲ್ಲ? (Prv.). — ಜೀರಿಗೆಮಾವು a kind of fragrant mango having the smell of cumin seed. (ಸಹಕಾರ Si. 129; My.). — ಜೀರಿಗೆಸಣ್ಣಕ್ಕಿ a superior kind of rice (My.). — ಜೀರಿಗೆಸಮ್ಬಾರದ ಬತ್ತ a kind of paddy (ಅಣು Si. 305). — ಜೀರಿಗೆಸಾಲೆ. = ಜೀರಿಗೆ ಸಣ್ಣಕ್ಕಿ (Tu. ಜೀರಸಾಲೆ). see s. ಬಟ್ಟಿ 2.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada