ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜುಟ್ಟು

ಉಚ್ಚಾರಣೆ: juṭṭu
ಮೂಲ: Ka. D2655

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the hair of the head.

  2. 2.
    noun

    a lock of hair left on the crown of the head at tonsure.

  3. 3.
    noun

    a comb or feathered tuft on the head of a roster, pea-cock, etc..

  4. 4.
    noun

    ಜುಟ್ಟನ್ನು ಕೈಯಲ್ಲಿ ಇಟ್ಟುಕೊಂಡಿರು juṭṭannukaiyally iṭṭukoṇḍiru to keep another under one's control.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (makeup) 1 tuft of hair left unshaven on the crown of the head, short bound hair of little girls [see Fig.] 2 crest, tuft growing on an animal’s head [Ka. D2655] short bound hair ಜುಟ್ಟು

ಕಿಟ್ಟೆಲ್ ನಿಘಂಟು

  1. 1.

    = ಜುಟ್ಟ, ಜುಟ್ಲು the tuft of hair left on the crown of the head at the ceremony of tonsure, etc. (= ಚೂಡೆ q. v.), a crest, a tuft growing on an animal's head (ಶಿಖೆ, ಚೂಡೆ, ಕೇಶಪಾಶಿ Si. 216; ಶಿಖೆ 409; ಮೌಲಿ 455; C.; Tu.; Tu. also ಕೋಟ್ಟು Te.; T. ಚೂಟ್ಟು, ಕುಡುಮಿ cf. ಕೊಟ್ಟು 1). ಜುಟ್ಟನ ಮೇಲೆ ವಿಷ ಇಲ್ಲ, ರಣ್ಡೇ ಮೇಲೆ ಬಯ್ಗಳಿಲ್ಲ. --ಜುಟ್ಟು ಇದ್ದರೆ ಮಟ್ಟು ತಿಳದೀತು. — ಜುಟ್ಟು ಇದ್ದವ ನೆಟ್ಟಗೆ ಸಿಕ್ಕ್ಯಾನು (Prvs.). see ಕೋ/?/; ನವಿಲು-. — ಜುಟ್ಟುಗಣ್ಟು the knot in which the hair-tuft is tied (Si. 230). — ಜುಟ್ಟು ಬಿಡಿಸು to leave or produce a juṭṭu at the ceremony of tonsure (My.). — ಜುಟ್ಟು ಸುತ್ತಿಗೆ a goldsmith's hammer with a face and a claw (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೂದಲು.
    2. ಚಂಡಿಕೆ.
    3. ನವಿಲು, ಹುಂಜ ಮುಂತಾದುವು ಗಳ ತಲೆಯ ಮೇಲಿರುವ ಕೊಟ್ಟು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada