ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೇರು

ಉಚ್ಚಾರಣೆ: jēru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of various permanent upright constructions having a length much greater than the thickness, serving as a support for the roof of a building or as a partition between two rooms, in a building; a wall.

  2. 2.
    noun

    lack of strength; weakness.

  3. 3.
    noun

    a departure from natural health; illness.

  4. 4.
    noun

    ಜೇರಿಗೆ ಬರು jērige baru to become weak; to lose one's natural strength; ಜೇರು ಮಾಡು jēru māḍu = ಜೇರುಗೆಯ್.

ಕಿಟ್ಟೆಲ್ ನಿಘಂಟು

  1. 1.

    = ಕೇರ್ 1. a wall. — ಜೇರುಗಣ್ಡಿ. -ಕಣ್ಡಿ an embrasure for guns, a loophole (My.; Te. ಜೇರು-, ಜೇವುರು-); a wicket (My.). — ಜೇರುಗಿಣ್ಡಿ. -ಕಿಣ್ಡಿ. = ಜೇರುಗಣ್ಡಿ (S. Mhr.). — ಜೇರುಮುತ್ತಿಗೆ a close siege (My.).

  2. 2.

    feeble; reduced by, exhausted; weakness, indisposition (S. Mhr.; Mhr., H. ಜೇರ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗೋಡೆ.
    2. ದುರ್ಬಲತೆ.
    3. ಇಕ್ಕಟ್ಟು.
    4. ಬೇನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada