ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೇವಡೆ

ಉಚ್ಚಾರಣೆ: jēvaḍe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಜೇವೊಡೆ2.

  2. 2.
    verb

    = ಜೇವೊಡೆ1.

ಕಿಟ್ಟೆಲ್ ನಿಘಂಟು

  1. 1.
    1.

    = ಜೇವೊಡೆ 1. to twang a bow-string (ಸಿಂಜಿನಿ ಪ್ರಹರಣ Śmd. Dh., o. r. ಜೇವೊಡೆ Grj. 8, 22).

  2. 2.
    2.

    = ಜೇವೊಡೆ 2. the twang of a bow-string (ಜ್ಯಾರವ Śs.). — ಜೇವಡೆಗೆಯ್ to twang a bow-string (Śmd. 66. 133, o. r. ಜೇವೂಡೆ-). [ಸಮತೆಯೆಮ್ಬ ತಿರುವ ಮೆಟ್ಟ ಜೇವಡೆಗೈದು ಶಿಷ್ಯನೆಮ್ಬ ಅಮ್ಬ ತೊಡಚಿ Cv. 1451].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಿಲ್ಲಿನ ಹೆದೆಯನ್ನೆಳೆದು ಧ್ವನಿಮಾಡು.

  2. 2.

    1. ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ.
    2. ಬಿಲ್ಲಿನ ಹೆದೆಯ ಹೊಡೆತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada